ಬ್ರಹ್ಮಾಂಡ ಒಂದು ಕಾರಂಜಿಯೇ?

ಈ ಲೇಖನವನ್ನು ಬರೀ ಡಿಸ್ಕಶನ್ ವಿಷಯವಾಗಿ ಪರಿಗಣಿಸಿ. ಲೇಖಕ, ಫಿಸಿಸಿಸ್ಟ್ ಅಲ್ಲ. ಬ್ರಹ್ಮಾಂಡ ವಿಸ್ತರಿಸ್ತ ಇದೆ, ಪ್ರತಿ ಕ್ಷಣ. ಇದು ಪ್ರಾರಂಭ ಆದದ್ದು "ಬಿಗ್ ಬ್ಯಾಂಗ್" ಆದಾಗಿನಿಂದ ಅಂತ ವಿಜ್ಞಾನಿಗಳ ಅಭಿಪ್ರಾಯ. ಸಾಮಾನ್ಯ ಜ್ಞಾನ...